limited liability company
ನಾಮವಾಚಕ

ಸೀಮಿತ ಹೊಣೆ ಕಂಪನಿ; ಯಾವ ಕಂಪನಿಯ ಮಾಲಿಕರು ಕಾನೂನಿನ ಪ್ರಕಾರ ಅದರ ಸಾಲಸೋಲಗಳ ಪರಿಮಿತ ಮೊತ್ತಕ್ಕೆ ಮಾತ್ರ ಹೊಣೆಗಾರರೋ ಆ ಕಂಪನಿ.